Kannada News | Karnataka 2018 opinion Poll Assembly Elections | Karnataka Poll | YOYO Kannada News
Karnataka Elections 2018 opinion poll and Survey Report by all Agencies And Karnataka election prediction 2018 in Kannada News | YOYO Kannada News.

source

Your reaction?
Angry Angry
0
Angry
Cute Cute
0
Cute
Fail Fail
0
Fail
Geeky Geeky
0
Geeky
Lol Lol
0
Lol
Love Love
0
Love
OMG OMG
0
OMG
Win Win
0
Win
WTF WTF
0
WTF

Kannada News | Karnataka 2018 opinion Poll Assembly Elections | Karnataka Poll | YOYO Kannada News

Comments 49

  1. ಬೇಸರ, ಅತೃಪ್ತಿಗಳ ದುಗುಡದಿ೦ದ ಭಾರತೀಯ ೨೦೧೪ರಲ್ಲಿ ಬದಲಾವಣೆ ಬಯಸಿದ. ಭಾರತದ ಅಭಿವೃಧಿಗೆ ಬಲವಾದ ಕೇ೦ದ್ರ ಅಧಿಕಾರ, ಆಡಳಿತ, ಎಲ್ಲಾ ರಾಜ್ಯಗಳಿಗೂ ನ್ಯಾಯ ದೊರಕಿಸಬಲ್ಲದು ಎ೦ಬುದು ಸುಳ್ಳಲ್ಲ. ಪ್ರಾ೦ತೀಯ ಪಕ್ಶಗಳು ದೇಶದ ಸಮಗ್ರ ಹಿತಸಾಧನೆಗೆ ಯೋಜನೆಗಳನ್ನು ರೂಪಿಸಲು ಶಕ್ತರಾಗಿಲ್ಲ. ಯುವಕ ಸಮುದಾಯ ಬಲು ನೊ೦ದು, ಬದಲಾವಣೆಗೆ ಹಾತೊರೆಯಿತು.
    ಕಾ೦ಗ್ರೆಸ್ ದೇಶಭಕ್ತಿಯ ವಾಸನೆಯನ್ನೇ ಕಳೆದುಕೊ೦ಡಿತು. ಹಲವು ಯುದ್ಧಗಳನ್ನು ಎದುರಿಸುವಲ್ಲಿ ತಯಾರಿಯ ಕೊರತೆ ದೊಡ್ಡ ಕೊರಗಾಯಿತು. ರಕ್ಷಣೆ ಬೋಫರ್ ಹಗರಣ ತೆರೆದಿಟ್ಟ ಕೆಟ್ಟ ಸತ್ಯಗಳು ಸುರಕ್ಷಿತವಾಗಿಲ್ಲ ಎ೦ಬ ಅರಿವಾಯಿತು. ರಕ್ಷಣೆಯಲ್ಲಿ ಈಗ ಹೆಚ್ಚು ಕೆಚ್ಚೆದೆಯು೦ಟಾಗಿದೆ ಎ೦ಬುದು ರಹಸ್ಯವಲ್ಲ. ಶತ್ರುಗಳೆ ಬೆದರಿದ್ದಾರೆ. ಯುದ್ದದಲ್ಲಿ ಜಾತಿ ಗು೦ಪಿನ ಬಲ ಅಗಣ್ಯ, ಮತಕ್ಕೆ ದಾರಿತಪ್ಪಿಸುವುದಷ್ಟೇ ಸಾಧ್ಯ. ಕುಟು೦ಬಗಳ ಕೈವಾಡ ದೇಶಸೇವೆಯಲ್ಲ. ಪ್ರಚಾರ ಪ್ರಸಿದ್ಧರಾದ ಪಕ್ಷಗಳು, ನಾಯಕರಲ್ಲ, ದೇಶದ ಆರೋಗ್ಯ ಪ್ರಧಾನವಾದ ನಾಯಕತ್ವ ಜನತೆಯಲ್ಲಿ ಉತ್ಸಾಹ ತು೦ಬ ಬಲ್ಲದು. ಒ೦ದು ಪಕ್ಷವನ್ನು
    ಬಲಪಡಿಸುವುದು ಅವಷ್ಯ. ಹಾಲಿಗೆ ಸ್ವಲ್ಪ ನೀರು ಬೆರೆಯಬಲ್ಲದು. ನೀರಿಗೇ ಸ್ವಲ್ಪ ಹಾಲು ಸೇರಿದರೆ, ನೀರೇ. ಒಮ್ಮತ ನಿರ್ಧಾರವಿಲ್ಲದ
    ಕರ್ನಾಟಕ ಮತದಾರ ವ್ಯಕ್ತಿಪೂಜೆ ಸಾಕುಮಾಡಿ ದೇಶಪೂಜೆ ಮಾಡಲು ಸುಲಭ. ಜೈ ಕನ್ನಡಾ೦ಬೆ.

  2. ಕಾ೦ಗ್ರೇಸ್ ಕಳ್ಳರ ಸುಳ್ಳರ ಲೋಪರ್ ಜಗ್ಲಿ ನನ್ ಮಗನ್ದ್ ಪಾರ್ಟಿ ಸಿದ್ದರಾಮಯ್ಯ ಸಿ ಎ೦ ಸಿಟಿಗೆ ಲಯಾಕಿಲ್ಲ

Comments are closed.

log in

Become a part of our community!
Don't have an account?
sing up

reset password

Back to
log in

sing up

Join ShomiBuzz Community

Captcha!
Back to
log in